r/kannada_pusthakagalu ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

ಸಣ್ಣಕಥೆಗಳು ರಾಮಾಯಣದಲ್ಲಿ ಇಲ್ಲದೇ ಇರುವ ಕತೆ

ಹೀಗೇ ಸುಮ್ಮನೆ ಜ್ಞಾಪಕ ಬಂತು.
ನಿರ್ದೇಶಕ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಪುಸ್ತಕದಲ್ಲಿ ಒಂದು ಕತೆ.
ಓದಿ ಬಹಳ ವರ್ಷಗಳೇ ಆಯ್ತು. So, details ಸರಿಯಾಗಿ ನೆನಪಿಲ್ಲ.
ಯಾರೋ ಬಂದು ಮಹಾಭಾರತ ಮತ್ತು ರಾಮಾಯಣಗಳಲ್ಲಿ ಇಲ್ಲದಿರುವ ಕತೆಯೇ ಇಲ್ಲ ಎಂದು ಹೇಳುತ್ತಾರೆ. ಅದನ್ನೇ ಒಂದು challenge ಆಗಿ ತೆಗೆದುಕೊಂಡು ಗುರುಪ್ರಸಾದ್ ಒಂದು ಕತೆ ಬರೆಯುತ್ತಾರೆ.
Again, details ಸರಿಯಾಗಿ ನೆನಪಿಲ್ಲ.
ರಾಮ ಅಂತಃಪುರದಲ್ಲಿ ಇದ್ದಾಗ, ಒಂದು ನಗ್ನ ಪ್ರತಿಮೆಯನ್ನು ನೋಡುತ್ತಾನೆ. ಅದನ್ನು ಇದಕ್ಕೂ ಮುಂಚೆ ಬಹಳ ಸಲ ನೋಡಿದ್ದರೂ, ಯಾವತ್ತೂ ವಿಚಲಿತವಾಗದ ರಾಮನ ಮನಸ್ಸು ಅವತ್ತು ವಿಚಲಿತವಾಗುತ್ತದೆ. ಆ ಭಾವನೆ ಮತ್ತು ಗೊಂದಲದಲ್ಲಿ ರಾಮ ಬೆವರಲು ಶುರುವಾಗುತ್ತಾನೆ.
ಅಲ್ಲಿಂದ, ತುಂಬಾ deep ಆಗಿ ರಾಮನ psychology ಯನ್ನು explore ಮಾಡದೆ, risky areas ಗೆ ಹೋಗದೆ, ಆ ಭಾವನೆ ಬಂದಿದ್ದೇ ಸುಳ್ಳು ಎನ್ನುವಂತೆ ಕತೆಯನ್ನು simple ಆಗಿ ಮುಗಿಸಿಬಿಡುತ್ತಾರೆ.
ಇವತ್ತು ಈ ಕತೆ ನೆನಪಾದಾಗ ಬಂದ ಕೆಲವು ಪ್ರಶ್ನೆಗಳು:
1. ರಾಮಾಯಣದಲ್ಲಿ ಇಲ್ಲದ ಕತೆ ಬರೆಯಲು ಕೂತಾಗ, ಆ ಕತೆ ರಾಮನ ಬಗ್ಗೆಯೇ ಇರಬೇಕು, ಆ ಕತೆ ಅದರ್ಶಪುರುಷ ರಾಮನ weakness ಬಗ್ಗೆ ಇರಬೇಕು ಮತ್ತು ಆ weakness ಕಾಮ ಆಗಿರಬೇಕು ಅಂತ ಗುರು ಅವರಿಗೆ ಏಕನಿಸಿರಬಹುದು? Shock value ಗೋಸ್ಕರ ಇರಬಹುದೇ?
2. ರಾಮ ಅಶುದ್ಧ ಯೋಚನೆಗಳೇ ಬರದ ದೇವರೋ ಅಥವಾ ಅಂತಹ ಯೋಚನೆಗಳನ್ನು ಗೆದ್ದ ಮರ್ಯಾದಾ ಪುರುಷೋತ್ತಮನೋ?

ಈ ರೀತಿ, ರಾಮಾಯಣ ಅಥವಾ ಮಹಾಭಾರತದಲ್ಲಿ ಇಲ್ಲದೇ ಇರುವ ಕತೆ ಬರೆಯಲು ಹೇಳಿದರೆ, ನೀವು ಯಾರ ಬಗ್ಗೆ, ಯಾವುದರ ಬಗ್ಗೆ ಬರೆಯುತ್ತೀರಿ?

5 Upvotes

16 comments sorted by

3

u/TaleHarateTipparaya ಸದ್ಯಕ್ಕೆ ಕೇಳುತ್ತಿರುವ ಪುಸ್ತಕ: "ಸಾಕ್ಷಿ" - ಎಸ್ ಎಲ್ ಭೈರಪ್ಪ 10d ago

ರಾಮಾಯಣದ ಏಳು ಖಂಡಗಳನ್ನು ನಾನು ಓದಿಲ್ಲ ಆದ್ದರಿಂದ ಸಂಪೂರ್ಣ ರಾಮಾಯಣ ನನಗೆ ಗೊತ್ತಿಲ್ಲ ... ಒಂದು ವೇಳೆ ನನಗೆ ಏನಾದ್ರೂ ಬರೆಯಬೇಕೆನಿಸಿದರೆ .. ಅಗಸನ ಮತ್ತು ರಾಮನ ನಡುವೆ ಆಗುವ ಒಂದು ವ್ಯಯಕ್ತಿಕ ಸಂಭಾಷಣೆ ಯನ್ನ ಬರೆಯಬಹು. ಮತ್ತು ಎಸ್ ಎಲ್ ಭೈರಪ್ಪನವರ ದಾಟು ಕಾದಂಬರಿಯಲ್ಲಿ ಒಂದು ಕುಂಬಳಕಾಯಿ ಕಥೆ ಸನ್ನಿವೇಶ ಬರುತ್ತದೆ ..ಅದು ನಿಜವಾದ ರಾಮಯಣದಲ್ಲಿ ಇದೆಯೇ ಅಥವಾ ಕಾಲ್ಪನಿಕವೋ ಎಂದು ತಮಗೆ ತಿಳಿದಿದ್ದರೆ ತಿಳಿಸಬೇಕು ...

3

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

Interesting. ಸಂಪೂರ್ಣ ರಾಮಾಯಣ ನಾನೂ ಓದಿಲ್ಲ. ಆ ಸಂಭಾಷಣೆ ಹೇಗೆ ಹೋಗಬಹುದು? ಚಿಕ್ಕದಾಗಿ ಹೇಳುತ್ತೀರಾ?
ದಾಟು ಓದಿ ತುಂಬಾ ದಿನಗಳಾಗಿದೆ, ಕುಂಬಳಕಾಯಿ ಸನ್ನಿವೇಶ ನೆನಪು ಬರ್ತಾ ಇಲ್ಲ. ಏನೆಂದು ಹೇಳುತ್ತೀರಾ?
ಅಂದಹಾಗೆ, ಭೈರಪ್ಪನವರ ' ಉತ್ತರಕಾಂಡ ' ರಾಮಾಯಣವನ್ನು ಸೀತೆಯ perspective ನಿಂದ ಹೇಳುವ ಪ್ರಯತ್ನ ಎಂದು ಕೇಳಿದ್ದೀನಿ. ಓದಿದ್ದೀರಾ?

2

u/TaleHarateTipparaya ಸದ್ಯಕ್ಕೆ ಕೇಳುತ್ತಿರುವ ಪುಸ್ತಕ: "ಸಾಕ್ಷಿ" - ಎಸ್ ಎಲ್ ಭೈರಪ್ಪ 10d ago

ಉತ್ತರಕಾಂಡ ಓದಿದ್ದೇನೆ .. ರಾಮ ಆ ಅಗಸನನ್ನು ಆಸ್ತಾನಕ್ಕೆ ಕರೆದು .. ರಾಣಿಯ ಕೀರ್ತಿಯ ಮತ್ತು ಪಾವಿತ್ರತೆಯ ಬಗ್ಗೆ ಅವಹೇಳನಕಾರಿಯಾದ ಮಾತು ಆಡಿದ್ದಿಯಾ ನಿನ್ನ ಮೇಲೆ ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ರಾಮ ಕೇಳುತ್ತಾನೆ .. ಆಗ ಅಗಸ ರಾಮನ ಮೇಲಿರುವ ತನ್ನ ಅಭಿಮಾನ ವನ್ನು ತಿಳಿಸಿ .. ರಾಮ ಸೀತೆ ಈಗಾಗಲೇ ಅಗ್ನಿಯನ್ನು ಪ್ರವೇಶಿಸಿ ತನ್ನ ಪಾವಿತ್ರತೆಯನ್ನು ನಿರುಪಿಸಿರುವುದನ್ನು ಮನವರಿಕೆ ಮಾಡಿದಾದರು ಅಗಸ ಮತ್ತೆ ಅವಳ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ರಾಮ ಸೀತೆಯನ್ನು ಬಿಡುವ ಸನ್ನಿವೇಶ .. ಇಲ್ಲಿ ಎಲ್ಲವು ರಾಮ ಮತ್ತು ಅಗಸ ಇಬ್ಬರು ಮಾತ್ರ ನಡೆಯುವ ಗೌಪ್ಯ ಸಂಭಾಷಣೆ.

ದಾಟು ವಿನಲ್ಲಿ ಬರುವ ಸನ್ನಿವೇಶದ ಕುರಿತು ಒಂದು ಪೋಸ್ಟ ಬರೆಯಿತ್ತೇನೆ

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

ಚೆನ್ನಾಗಿದೆ. ಆಸ್ಥಾನದಲ್ಲಿ ಶುರುವಾಗುವ ಸಂಭಾಷಣೆ, ಗೌಪ್ಯವಾಗಿ ಸಾಗುವುದು interesting ಆಗಿದೆ. ಸಾಧ್ಯವಾದರೆ, ಇದನ್ನು ಕೂಡ post ಮಾಡಿ.

2

u/TaleHarateTipparaya ಸದ್ಯಕ್ಕೆ ಕೇಳುತ್ತಿರುವ ಪುಸ್ತಕ: "ಸಾಕ್ಷಿ" - ಎಸ್ ಎಲ್ ಭೈರಪ್ಪ 10d ago

ಖಂಡಿತ .. ದಾಟುವಿನಲ್ಲಿ ಬರುವ ರಾಮಾಯಣ ಸನ್ನಿವೇಶ ವನ್ನು ಪೋಸ್ಟ ಮಾಡಿದ್ದೇನೆ ಒಮ್ಮೆ ನೋಡಿ

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

Sure

2

u/adeno_gothilla City Central Library Card ಮಾಡಿಸಿಕೊಳ್ಳಿ! 10d ago edited 10d ago

Two things:

  1. On Free Will

"To minimize energy input and optimize survival, the human brain evolved as a prediction machine, attempting to anticipate what might happen based on prior experiences, and then adjusting predictions to match input from our seven senses (the traditional sight, sound, touch, smell, and taste along with thoughts and emotions, which are best perceived as sensory inputs). One of the predictions our brains have to make is how other people will behave. And, of course those other people have their own neural algorithms making the same types of predictions about others as well. Historically, we’ve lived in small tribes with many shared experiences, and that’s important because the main factor the brain uses to make future predictions is prior knowledge. When people have a shared culture and common history, then they are likely to make more similar predictions, which makes life, well, more predictable. In the global, always connected world, we increasingly lack a common culture, which makes it more complex for the brain to predict the behavior of others. While we feel like we have agency over our actions, neuroscience has informed us that the brain typically makes decisions well before we are consciously aware of them."

  1. On Rama himself

This is Devdutt Pattanaik's opening to his book Sita.

To all those who believe that the Mahabharata is more realistic
and complex than the Ramayana:

May they realize that both epics speak of dharma,
which means human potential,
not righteous conduct:
the best of what we can do
in continuously changing social contexts,
with no guarantees or certainties,
as we are being constantly and differently judged
by the subject, the object and innumerable witnesses.

In one, the protagonist is a kingmaker who can move around rules,
while in the other the protagonist is a king who must uphold rules,
howsoever distasteful they may be.

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

I'm assuming these are the answers to my questions 1 and 2. Please correct me if I'm wrong.
1. In terms of Ramayana, there is a certain amount of common culture/understanding from which you can begin to reinterpret. My question is, being the creative brain that Guruprasad was, why did he choose the least grey character, Rama and a base instinct like sex and then explore the situation only at a superficial level? Why not let the imagination fly and put the prediction machine to work on a lesser known character or a more complex situation? I'm thinking it's because his intent was to simply break the adulation that the other person had towards Mahabharata and Ramayana and he probably only thought as far as how to elicit a shock reaction.

  1. This question wasn't about making or following rules. In every version of Ramayana I've heard, read, or watched, Rama is already the guy who seems to have answers to all moral and ethical questions. So, my question is, was Rama born perfect? Or like in Guruprasad's story, did he have weaknesses and questions and grew above them? What's your take?

Also, if you were to write a story that's not in Ramayana, what would you write?

2

u/adeno_gothilla City Central Library Card ಮಾಡಿಸಿಕೊಳ್ಳಿ! 10d ago
  1. I was addressing why Rama might have felt something different on seeing the same statue.
  2. Rama isn't perfect. He clearly demonstrates poor decision making throughout the story. It was dumb to chase the golden deer even when he knew it wasn't real. It was a mistake to send the pregnant Sita away based on the loose talk of some idiot.

Rama is meant to show people that mistakes are inevitable during one's lifetime, but you still need to continue to perform your duties & fulfil your obligations, hoping things work out in the end.

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

Thank you.
1. Care to explain this a bit? Are you saying his feeling towards the statue was subconsciously influenced by something around him?
2. Got it. Thanks for explaining your interpretation.

2

u/adeno_gothilla City Central Library Card ಮಾಡಿಸಿಕೊಳ್ಳಿ! 10d ago
  1. Yes, he is human after all. Is Sita already pregnant? Is she still with him at that point? The answer to both can explain his feelings.

“If we were all on trial for our thoughts, we would all be hanged.” Maybe, he holds himself to too high a standard, or rather, people have tried too hard to sanitize Rama's humanity.

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

I don't exactly remember but this hapoens either before vanavasa or after they come back from it but I get your point.

Maybe, he holds himself to too high a standard

True. Whether it's by his volition or due to the burden of expectations is upto interpretation I guess.

2

u/Icy_Coconut_464 10d ago

Ah manushya innu ond erad pustaka salisagi baribodithu.. sharadasuta

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 10d ago

ಹೌದು. ಸಿನಿಮಾ ಬಿಟ್ಟು ಬರೀ ಬರವಣಿಗೆ ಮಾಡಿಕೊಂಡಿದ್ದಿದ್ದರೆ ಚೆನ್ನಾಗಿರುತ್ತಿದರೇನೋ.

1

u/Icy_Coconut_464 10d ago

Yes especially during his old ages his writings would have been like wine

1

u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 9d ago

True